contact us
+919731289772
shridevibhugarshridevihugar@gmail.in
Papnash Gate Shiva Nagar
Bidar-585403
Karnataka
Quick Contact
“Sharanu sharanarthigalu🙏🏼🙏🏼Thank you for a wonderful session. I know that what is real life & how to live in this god gift nature with satisfaction….. I’m very thankful to you Shreedevi akka”
Pundalik Ingalagi – Sridevi Hugar
“ಶರಣು ಶರಣಾರ್ಥಿ ಶ್ರೀದೇವಿ ಹೂಗಾರ ಅಕ್ಕಾ,
ತಾವು ರಾಷ್ಟ್ರ ಮಟ್ಟದ ಪ್ರಥಮ ಮಹಿಳಾ ಮೈಂಡ ಮಾಷ್ಟರ್ ಟ್ರೇನರ್ ಆಗಿ ಹೊರಹೊಮ್ಮಿ ತಾವು ನಡೆಸಿಕೊಟ್ಟ ಪ್ರಥಮ ಮೈಂಡ ಮಾಸ್ಟರ್ ಟ್ರೇನಿಂಗ್ ದಲ್ಲಿ ನಾನು ನವಂಬರ್ 13-15/2021 ರಲ್ಲಿ ಮೂರು ದಿನಗಳ ಕಾಲ ಪಾಲ್ಗೊಂಡಿದ್ದೆ.
ಮಾನವನ ಮನಸಿಕ ಸ್ಥಿತಿ, ದೈಹಿಕ ಆರೋಗ್ಯ, ಸಾಮಾಜಿಕ ಕಳಕಳಿ, ಮುಂತಾದ ಹಲವಾರು ಗುರಿಗಳನ್ನಿಟ್ಟು ತಾವು ನಡೆಸುತ್ತಿರುವ ಕಾರ್ಯ ನಿಜಕ್ಕೂ ಅದ್ಭುತವಾಗಿದೆ. ನಾನೂ ಕೂಡ ಅದ್ಭುತವಾದ ಅನುಭವ & ಮಾನಸಿಕ ಸ್ಥಿತಿ ಹೊಂದಿದ್ದೇನೆ. ನಿಜವಾಗಿಯೂ ತಮಗೆ ಎಷ್ಟು ಅಭಿನಂದನೆಗಳನ್ನು ಸಲ್ಲಿಸಿದರೂ ಸಾಲದು.
ನಿಮಗೆ ನಾನು ಚಿರ ಋಣಿ ಅಂತಾ ಮಾತ್ರ ಹೇಳಬಲ್ಲೆ. ಅಕ್ಕಾ. ತಮ್ಮ ಈ ಕಾರ್ಯ ಮುಂದೆಯೂ ಯಶಸ್ಸು ಕಾಣಲಿ. ಅಂತಾ ಮತ್ತೊಮ್ಮೆ ಹಾರೈಸುವೆ.
ಧನ್ಯವಾದಗಳು.”
ಚಿದಾನಂದ ಚಿಂಚಖಂಡಿ ಜಮಖಂಡಿ – ಶ್ರೀದೇವಿ ಹೂಗಾರ