About us
About Sridevi Hugar
ನಮ್ಮ ಶ್ರೀದೇವಿ ಹೂಗಾರ ಬಗ್ಗೆ

Sridevi Hugar Mind Mastery Training
ಶ್ರೀದೇವಿ ಹೂಗಾರ
ಶ್ರೀದೇವಿ ಹೂಗಾರ ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಮಹಿಳಾ ಮಾಸ್ಟರ್ ಮೈಂಡ್ ಟ್ರೇನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.. ಅವರ ಪರಿಪೂರ್ಣ ವ್ಯಕ್ತಿತ್ವ ಪರಿಚಯ ನಿಮಗಾಗಿ…
ಶ್ರೀದೇವಿ ಹೂಗಾರ ಕರ್ನಾಟಕ ರಾಜ್ಯದ ಪ್ರಮುಖ ಮತ್ತು ಪ್ರಸಿದ್ಧ ವ್ಯಕ್ತಿತ್ವ ವಿಕಸನಕಾರರಲ್ಲಿ ಒಬ್ಬರು.
ಸತತ 12 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ
ಸುಮಾರು 10 ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ..
ತಮ್ಮ ಅಗಲಿ ಹೋದ ಮಗಳು ನಿವೇದಿತಾ ಹೂಗಾರ ಅವರ ಹೆಸರಲ್ಲಿ ಪ್ರತಿಷ್ಠಿತ ಪ್ರತಿಷ್ಠಾನ ಹುಟ್ಟು ಹಾಕಿದ್ದಾರೆ… ಇದರಿಂದ ಇಂದು ಸಾವಿರಾರು ಮಕ್ಕಳಿಗೆ ಮತ್ತು ವಯೋ ವೃದ್ಧರಿಗೆ ಬೇಕಾಗುವ ಸೌಲಭ್ಯ ಒದಗಿಸುತ್ತಿದ್ದಾರೆ.
- ಭಯ, ಆತಂಕ, ಖಿನ್ನತೆಯಿಂದ ಬಳಲುತ್ತಿದ್ದವರ ಅದೆಷ್ಟೋ ಜನರಿಗೆ ವರದಾನ ಆಗಿದ್ದಾರೆ
ಮಾನಸಿಕ ಒತ್ತಡ, ದೈಹಿಕ ಅನಾರೋಗ್ಯ ಮತ್ತು ಹಣಕಾಸಿನ ತೊಂದರೆ ಇರುವವರು ಇವರ ಧ್ಯಾನ ಶಿಬಿರದಲ್ಲಿ ಭಾಗವಹಿಸಿ ಸಾಕಷ್ಟು ಪರಿವರ್ತನೆ ಮಾಡಿಕೊಂಡಿದ್ದಾರೆ.
ಮಾಸ್ಟರ್ ಮೈಂಡ್ ಟ್ರೇನಿಂಗ್ ಅನ್ನು ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಾರಂಭಿಸಿ ಹಲವಾರು ಬ್ಯಾಚ್ ಯಶಸ್ಸು ಕಂಡಿವೆ.
ಆಧ್ಯಾತ್ಮಿಕ ಪಯಣದಲ್ಲಿ ಸಾಕಷ್ಟು ಮುಂದುವರೆದವರಲ್ಲಿ ಒಬ್ಬರಾಗಿದ್ದು ಸುಮಾರು 51 ಪ್ರಕಾರದ ಧ್ಯಾನ ಕಲಿಸುತ್ತಾರೆ.
ಧ್ಯಾನ ಶಿಬಿರ ಮತ್ತು ಜ್ಞಾನ ಶಿಬಿರ ಆಯೋಜಿಸಿ ಸಾವಿರಾರು ಜನರ ಜೀವನದಲ್ಲಿ ಚಮತ್ಕಾರ ಆಗಲು ಸಹಕರಿಸಿದ್ದಾರೆ.