
यह workshop आपके पुरे जीवन को शारीरिक रूप से, मानसिक रूप से, भावनात्मक रूप से, आर्थिक और आध्यत्मिक रूप से बदल देगा।
ಈ ಕಾರ್ಯಾಗಾರವು ನಿಮ್ಮ ಇಡೀ ಜೀವನವನ್ನು ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಆರ್ಥಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಬದಲಾಯಿಸುತ್ತದೆ.
3 Days Online Workshop
Date : 28/1/2023 to 30/1/2023
Venue: Pratap Nagar Bhavani Mandir Naubad, Bidar Karnataka
- ध्यान में कितनी शक्ति है ?
ध्यान कब और कैसे करना चाहिए ?
सांसों पर ध्यान कैसे लगाएं ?
सांसों पर नियंत्रण कैसे करें ?
ध्यान में क्या क्या अनुभव होता है ?
ध्यान करते समय क्या सोचना चाहिए ?
ध्यान में विश्व की सर्वश्रेष्ठ पद्धति कौन सी है ?
क्या होते है सात चक्र ? और कैसे उन्हे Activate करते है ?
- ಧ್ಯಾನದಲ್ಲಿ ಎಷ್ಟು ಶಕ್ತಿ ಇದೆ?
- ಯಾವಾಗ ಮತ್ತು ಹೇಗೆ ಧ್ಯಾನ ಮಾಡಬೇಕು?
- ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸುವುದು ಹೇಗೆ?
- ಉಸಿರಾಟವನ್ನು ಹೇಗೆ ನಿಯಂತ್ರಿಸುವುದು?
- ಧ್ಯಾನದಲ್ಲಿ ಏನು ಅನುಭವವಾಗುತ್ತದೆ?
- ಧ್ಯಾನ ಮಾಡುವಾಗ ಏನು ಯೋಚಿಸಬೇಕು?
- ವಿಶ್ವದ ಅತ್ಯುತ್ತಮ ಧ್ಯಾನ ವಿಧಾನ ಯಾವುದು?
- ಏಳು ಚಕ್ರಗಳು ಯಾವುವು? ಮತ್ತು ನೀವು ಅವುಗಳನ್ನು ಹೇಗೆ ಸಕ್ರಿಯಗೊಳಿಸುತ್ತೀರಿ?

Few More Topics Cover In Workshop
(ಕಾರ್ಯಾಗಾರದಲ್ಲಿ ಇನ್ನೂ ಕೆಲವು ವಿಷಯಗಳ ಮಾಹಿತಿ)
- Water Therapy?
- What is Purpose of Life?
- Healing Touch Therapy
- What is Energy ?
- The Power Of Now
- The Power Of Silence
- Connection With Nature
- The Real Power Of Prayer
- ವಾಟರ್ ಥೆರಪಿ?
- ಜೀವನದ ಉದ್ದೇಶವೇನು?
- ಹೀಲಿಂಗ್ ಟಚ್ ಥೆರಪಿ
- ಶಕ್ತಿ ಎಂದರೇನು?
- ಈಗ ಶಕ್ತಿ
- ಮೌನದ ಶಕ್ತಿ
- ಪ್ರಕೃತಿಯೊಂದಿಗೆ ಸಂಪರ್ಕ
- ಪ್ರಾರ್ಥನೆಯ ನಿಜವಾದ ಶಕ್ತಿ
What will you get from this workshop
(ಈ ಕಾರ್ಯಾಗಾರದಿಂದ ನೀವು ಏನು ಪಡೆಯುತ್ತೀರಿ)
आपकी आध्यात्मिक शक्ति को बढ़ा सकता है ।
ನಿಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಬಹುದು.
एक नया अनुभव जो आपके जीवन में धन, करियर और भी जो आप चाहते हो उसे आकर्षित करने की Special Techneque.
ಹಣ, ವೃತ್ತಿ ಮತ್ತು ನಿಮ್ಮ ಜೀವನದಲ್ಲಿ ನೀವು ಏನನ್ನು ಬಯಸುತ್ತೀರೋ ಅದನ್ನು ಆಕರ್ಷಿಸಲು ಹೊಸ ಅನುಭವದ ವಿಶೇಷ ತಂತ್ರ.
ज़िंदगी में आनेवाली स्थितियों को सामना करने के लिए मानसिक स्तर पर तो आप मज़बूत बनते है।
ಮಾನಸಿಕ ಮಟ್ಟದಲ್ಲಿ, ಜೀವನದಲ್ಲಿ ಬರುವ ಸಂದರ್ಭಗಳನ್ನು ಎದುರಿಸಲು ನೀವು ಬಲಶಾಲಿಯಾಗುತ್ತೀರಿ.
आपका मानसिक स्वास्थ्य बेहतर होने लगता है।
ನಿಮ್ಮ ಮಾನಸಿಕ ಆರೋಗ್ಯವು ಉತ್ತಮಗೊಳ್ಳಲು ಪ್ರಾರಂಭಿಸುತ್ತದೆ.
आप अपनी ताकत को जानेंगे जो आपके भविष्य में आपकी मदद करेगी।
ನಿಮ್ಮ ಶಕ್ತಿಯನ್ನು ನೀವು ತಿಳಿದುಕೊಳ್ಳುತ್ತೀರಿ ಅದು ನಿಮ್ಮ ಭವಿಷ್ಯದಲ್ಲಿ ನಿಮಗೆ ಸಹಾಯ ಮಾಡುತ್ತದೆ.
आपके दिमाग को संतुष्ट व शांत करने में मदद करता है।
ನಿಮ್ಮ ಮನಸ್ಸನ್ನು ತೃಪ್ತಿಪಡಿಸಲು ಮತ್ತು ಶಾಂತಗೊಳಿಸಲು ಸಹಾಯ ಮಾಡುತ್ತದೆ.
आपको चिंता और तनाव से भी मुक्ति दिला सकता है।
ಇದು ನಿಮ್ಮನ್ನು ಆತಂಕ ಮತ್ತು ಒತ್ತಡದಿಂದ ಮುಕ್ತಗೊಳಿಸುತ್ತದೆ.
आपका मन शांत और प्रसन्नचित रेहता है ।
ಯಾವಾಗಲೂ ನಿಮ್ಮ ಮನಸ್ಸು ಶಾಂತವಾಗಿ ಮತ್ತು ಸಂತೋಷದಿಂದ ಇರುತ್ತದೆ.
कुछ हद तक शारीरिक दर्द से राहत दिला सकता है।
ದೈಹಿಕ ನೋವಿನಿಂದ ಸ್ವಲ್ಪ ಮಟ್ಟಿಗೆ ಪರಿಹಾರ ನೀಡಬಲ್ಲದು.
आपका इम्यून सिस्टम मजबूत होने लगती है। क्योंकि, जब आपका दिमाग सही तरीके से काम करता है, तो शरीर के दूसरे कार्य भी सुधर जाते हैं। इसी का नतीजा है कि इंफेक्शन से लड़ने की आपके शरीर की काबिलियत बढ़ जाती है।
ನಿಮ್ಮ ರೋಗನಿರೋಧಕ ವ್ಯವಸ್ಥೆಯು ಬಲಗೊಳ್ಳಲು ಪ್ರಾರಂಭಿಸುತ್ತದೆ. ಏಕೆಂದರೆ, ನಿಮ್ಮ ಮನಸ್ಸು ಸರಿಯಾಗಿ ಕೆಲಸ ಮಾಡಿದಾಗ ದೇಹದ ಇತರ ಕಾರ್ಯಗಳೂ ಸುಧಾರಿಸುತ್ತವೆ. ಇದರ ಪರಿಣಾಮವಾಗಿ, ಸೋಂಕಿನ ವಿರುದ್ಧ ಹೋರಾಡುವ ನಿಮ್ಮ ದೇಹದ ಸಾಮರ್ಥ್ಯವು ಹೆಚ್ಚಾಗುತ್ತದೆ.
And many more…..
Watch a few moments from this workshop
(ಈ ಕಾರ್ಯಾಗಾರದ ಕೆಲವು ಕ್ಷಣಗಳನ್ನು ವೀಕ್ಷಿಸಿ)
Know Your Host
ನಿಮ್ಮ ಹೋಸ್ಟ್ ಅನ್ನು ತಿಳಿಯಿರಿ

Sridevi Hugar
ಶ್ರೀದೇವಿ ಹೂಗಾರ
ಶ್ರೀದೇವಿ ಹೂಗಾರ ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಮಹಿಳಾ ಮಾಸ್ಟರ್ ಮೈಂಡ್ ಟ್ರೇನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.. ಅವರ ಪರಿಪೂರ್ಣ ವ್ಯಕ್ತಿತ್ವ ಪರಿಚಯ ನಿಮಗಾಗಿ…
ಶ್ರೀದೇವಿ ಹೂಗಾರ ಕರ್ನಾಟಕ ರಾಜ್ಯದ ಪ್ರಮುಖ ಮತ್ತು ಪ್ರಸಿದ್ಧ ವ್ಯಕ್ತಿತ್ವ ವಿಕಸನಕಾರರಲ್ಲಿ ಒಬ್ಬರು.
ಸತತ 12 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ
ಸುಮಾರು 10 ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ..
ತಮ್ಮ ಅಗಲಿ ಹೋದ ಮಗಳು ನಿವೇದಿತಾ ಹೂಗಾರ ಅವರ ಹೆಸರಲ್ಲಿ ಪ್ರತಿಷ್ಠಿತ ಪ್ರತಿಷ್ಠಾನ ಹುಟ್ಟು ಹಾಕಿದ್ದಾರೆ… ಇದರಿಂದ ಇಂದು ಸಾವಿರಾರು ಮಕ್ಕಳಿಗೆ ಮತ್ತು ವಯೋ ವೃದ್ಧರಿಗೆ ಬೇಕಾಗುವ ಸೌಲಭ್ಯ ಒದಗಿಸುತ್ತಿದ್ದಾರೆ.
- ಭಯ, ಆತಂಕ, ಖಿನ್ನತೆಯಿಂದ ಬಳಲುತ್ತಿದ್ದ ಅದೆಷ್ಟೋ ಜನರಿಗೆ ವರದಾನ ಆಗಿದ್ದಾರೆ
ಮಾನಸಿಕ ಒತ್ತಡ, ದೈಹಿಕ ಅನಾರೋಗ್ಯ ಮತ್ತು ಹಣಕಾಸಿನ ತೊಂದರೆ ಇರುವವರು ಇವರ ಧ್ಯಾನ ಶಿಬಿರದಲ್ಲಿ ಭಾಗವಹಿಸಿ ಸಾಕಷ್ಟು ಪರಿವರ್ತನೆ ಮಾಡಿಕೊಂಡಿದ್ದಾರೆ.
ಮಾಸ್ಟರ್ ಮೈಂಡ್ ಟ್ರೇನಿಂಗ್ ಅನ್ನು ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಾರಂಭಿಸಿ ಹಲವಾರು ಬ್ಯಾಚ್ ಯಶಸ್ಸು ಕಂಡಿವೆ.
ಆಧ್ಯಾತ್ಮಿಕ ಪಯಣದಲ್ಲಿ ಸಾಕಷ್ಟು ಮುಂದುವರೆದವರಲ್ಲಿ ಒಬ್ಬರಾಗಿದ್ದು ಸುಮಾರು 51 ಪ್ರಕಾರದ ಧ್ಯಾನ ಕಲಿಸುತ್ತಾರೆ.
ಧ್ಯಾನ ಶಿಬಿರ ಮತ್ತು ಜ್ಞಾನ ಶಿಬಿರ ಆಯೋಜಿಸಿ ಸಾವಿರಾರು ಜನರ ಜೀವನದಲ್ಲಿ ಚಮತ್ಕಾರ ಆಗಲು ಸಹಕರಿಸಿದ್ದಾರೆ.
What Peoples says about Sridevi Hugar
(ಶ್ರೀದೇವಿ ಹೂಗಾರ ಬಗ್ಗೆ ಜನರು ಹೇಳುವುದೇನು)
Dear Shridevi Madam, in recent past days I underwent a fabulous meditation course at your workshop. It was very wonderful moment to be connected with you for two-three days and I am deeply indebted by your healing touch. You have imparted precious Yoga techniques. I never have seen an enlightened teacher like you. You have been infused with compassion and clarity. You are being karnataks first Lady Mind Trainer , we are proud of you….Regards👍 👍
Thank you madam For giving a great opportunity for me to attend Master Mind training session (The inner journey)
Master mind training is life changing training program.
I Learned How to activate our sub conscious mind, How can we overcome our problems, How to develop our personality and communication skill How to enjoy our life with limited resources. What is Money magnet & Flow of money. And I learned many more things…This training is life changing successful training session for me with positive thoughts and positive energy.
I’m really grateful for this wonderful training session
Thank you madam
ಸ್ವಾಸ್ಥ್ಯ ಸಮಾಜಕ್ಕೆ ಸ್ವಾಸ್ಥ್ಯ ಮನಸುಗಳು. ಈ ನಿಟ್ಟಿನಲ್ಲಿ ಈ ಮಾಸ್ಟರ್ ಮೈಂಡ್ ಟ್ರೈನಿಂಗ್ ನಿಜಕ್ಕೂ ಅತ್ಯಂತ ಉಪಯುಕ್ತ. ಜೀವನದಲ್ಲಿ ನಿತ್ಯ ಎದುರಾಗುವ ಸಮಸ್ಯೆಗಳ ಬುಡದಲ್ಲೇ ಅದರ ಪರಿಹಾರವಿರುತ್ತದೆ. ಆದರೆ ಆ ಪರಿಹಾರವನ್ನು ಕಂಡುಕೊಳ್ಳಲು ಒಂದಷ್ಟು ಸಂಯಮ, ಸಮಾಧಾನದ ಅವಶ್ಯಕತೆ ಇದೆ. ಇಂತಹ ಕಠಿಣ ಸಂದರ್ಭಗಳಲ್ಲಿ ನಾವು ನಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಸುಲಭವಾಗಿ ಕಷ್ಟದ ಮೆಟ್ಟಿಲುಗಳನ್ನು ಹತ್ತಿ ಇಳಿಯಲು ಈ ಮಾಸ್ಟರ್ ಮೈಂಡ್ ಟ್ರೈನಿಂಗ್ ದಾರಿ ದೀವಿಗೆ. ಮನಸಿಗೆ ಸಾಕಷ್ಟು ಸಕಾರಾತ್ಮಕ ಯೋಚನೆಗಳನ್ನೇ ರೂಢಿಸಿಕೊಂಡು, ಸದಾ ಉಲ್ಲಸಿತರಾಗಿದ್ದು, ನಮ್ಮ ಸುತ್ತ ಇರುವವರನ್ನೂ ಖುಷಿಯಾಗಿ ಇರುವಂತೆ ನಮ್ಮಲ್ಲಿ ಆತ್ಮಸ್ಥೈರ್ಯ ತುಂಬುವುದು ಈ ಮಾಸ್ಟರ್ ಮೈಂಡ್ ಟ್ರೈನಿಂಗ್. ಧುತ್ತೆಂದು ಎದುರಾಗುವ ಸಮಸ್ಯೆಗಳ ಕುರಿತು ಚಿಂತೆ ಮಾಡುತ್ತಾ ಕೈ ಹೊತ್ತು ಕೂರದೇ ಚಿಂತನೆಗೆ ದಾರಿ ತೋರಿಸುವುದು ಈ ಮಾಸ್ಟರ್ ಮೈಂಡ್ ಟ್ರೈನಿಂಗ್.
ಒಟ್ಟಾರೆಯಾಗಿ ನಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಾತ್ವಿಕತೆಯನ್ನು ಮೈಗೂಡಿಸಿಕೊಂಡು ಅರ್ಥಪೂರ್ಣ ಜೀವನ ನಡೆಸಲು ಈ ಮಾಸ್ಟರ್ ಮೈಂಡ್ ಟ್ರೈನಿಂಗ್ ಖಂಡಿತವಾಗಿಯೂ ಒಂದು ಮೈಲುಗಲ್ಲು ಎಂದು ಬಹಳ ಖುಷಿಯಿಂದ ಹೇಳುತ್ತೇನೆ.
Madam very nice you have conducted master mind training programmed at 25,26/06/2022 We have get and learn positive thoughts and positive life, Thinking big and achievement big and get good inspiration from this training actually this training concerned to all aged persons
Wonderful and worth full training
ನಾನು ಸಂಗೀತ ಶಹಬಾದ್ ವಾಡಿ ನಾನು “ಶ್ರೀದೇವಿ ಹೂಗಾರ್, ಕರ್ನಾಟಕದ ಮೊಟ್ಟಮೊದಲ ಮಾಸ್ಟರ್ ಮೈಂಡ್ ಟ್ರೈನರ್” ಅವರ ಹತ್ತಿರ ಮೂರು ದಿನಗಳ ಕಾಲ ಹೋಗಿದ್ದೆ ಇದೊಂದು ಅದ್ಭುತವಾದ ತರಬೇತಿಯಾಗಿದೆ… ಇದರಿಂದ ನಾನು ನನ್ನ ಜೀವನವನ್ನು ಹೇಗೆ ನಿಭಾಯಿಸಬೇಕು?,
ನನ್ನ ಗುರಿಯನ್ನು ನಾನು ಹೇಗೆ ತಲುಪಬೇಕು ?
ನಾನು ಹೇಗೆ ನಿರ್ಭಯವಾಗಿ ಬಾಳ ಬೇಕೆಂಬುದನ್ನ ಕಲಿತಿರುವೆ…
ಇಂದಿನ ವಿದ್ಯಾರ್ಥಿಗಳಿಗೆ ಇದೊಂದು ಹೇಳಿ ಮಾಡಿಸಿದ ಅದ್ಭುತ ತರಬೇತಿಯಾಗಿದೆ… ಇದೊಂದು ನಮ್ಮ ನಾಡಿನಲ್ಲಿ ವಿಶೇಷವಾದ ,ವಿಶಿಷ್ಟವಾದ, ಮತ್ತು ವಿನೂತನವಾದ ಅಚ್ಚರಿದಾಯಕ ತರಬೇತಿಯಾಗಿದೆ …ನಮ್ಮ ಸಬ್ಕೌನ್ಸಿಯಸ್ ಮೈಂಡ್ ಹೇಗೆ ಕ್ರಿಯಾಶೀಲಗೊಳಿಸಬೇಕು, ಎಂಬುದನ್ನು ಕಲಿತಾಗ ಮುಂದಿನ ಜೀವನ ಸುಗಮವಾಗುತ್ತದೆ… ನನಗನಿಸುತ್ತದೆ ಈ ತರಬೇತಿ ದೇಶದ ಮೂಲೆ ಮೂಲೆಯಲ್ಲಿರುವ ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಮುಂದೆ ಗುರಿ ಹಿಂದೆ ಗುರು ಇದ್ದಾಗ ಮಾತ್ರ ನಾವು ಸಾಧನೆಯ ಮೆಟ್ಟಿಲು ಹತ್ತಲು ಸಾಧ್ಯ ಈ ಮೂರು ದಿನಗಳು ನನ್ನ ಜೀವನದ ಅತ್ಯಂತ ಅದ್ಭುತವಾದ ದಿನಗಳು ಈ ತರಬೇತಿಯನ್ನ ನೀಡಿರುವ ಶ್ರೀದೇವಿ ಹೂಗಾರ್ ರಾಷ್ಟ್ರಮಟ್ಟದ ರಾಷ್ಟ್ರಮಟ್ಟದ ಟ್ರೇನರಿಗೆ ನಾನು ಮನಸ್ಪೂರ್ತಿಯಾಗಿ ಧನ್ಯವಾದಗಳು ಹೇಳುತ್ತೇನೆ… ಇಂತಿ ತಮ್ಮ ಸಂಗೀತ ಶಹಬಾದ್ ವಾಡಿ….
ಶರಣು ಶರಣಾರ್ಥಿ ಶ್ರೀದೇವಿ ಹೂಗಾರ ಅಕ್ಕಾ,
ತಾವು ರಾಷ್ಟ್ರ ಮಟ್ಟದ ಪ್ರಥಮ ಮಹಿಳಾ ಮೈಂಡ ಮಾಷ್ಟರ್ ಟ್ರೇನರ್ ಆಗಿ ಹೊರಹೊಮ್ಮಿ ತಾವು ನಡೆಸಿಕೊಟ್ಟ ಪ್ರಥಮ ಮೈಂಡ ಮಾಸ್ಟರ್ ಟ್ರೇನಿಂಗ್ ದಲ್ಲಿ ನಾನು ನವಂಬರ್ 13-15/2021 ರಲ್ಲಿ ಮೂರು ದಿನಗಳ ಕಾಲ ಪಾಲ್ಗೊಂಡಿದ್ದೆ.
ಮಾನವನ ಮನಸಿಕ ಸ್ಥಿತಿ, ದೈಹಿಕ ಆರೋಗ್ಯ, ಸಾಮಾಜಿಕ ಕಳಕಳಿ, ಮುಂತಾದ ಹಲವಾರು ಗುರಿಗಳನ್ನಿಟ್ಟು ತಾವು ನಡೆಸುತ್ತಿರುವ ಕಾರ್ಯ ನಿಜಕ್ಕೂ ಅದ್ಭುತವಾಗಿದೆ. ನಾನೂ ಕೂಡ ಅದ್ಭುತವಾದ ಅನುಭವ & ಮಾನಸಿಕ ಸ್ಥಿತಿ ಹೊಂದಿದ್ದೇನೆ. ನಿಜವಾಗಿಯೂ ತಮಗೆ ಎಷ್ಟು ಅಭಿನಂದನೆಗಳನ್ನು ಸಲ್ಲಿಸಿದರೂ ಸಾಲದು.
ನಿಮಗೆ ನಾನು ಚಿರ ಋಣಿ ಅಂತಾ ಮಾತ್ರ ಹೇಳಬಲ್ಲೆ. ಅಕ್ಕಾ. ತಮ್ಮ ಈ ಕಾರ್ಯ ಮುಂದೆಯೂ ಯಶಸ್ಸು ಕಾಣಲಿ. ಅಂತಾ ಮತ್ತೊಮ್ಮೆ ಹಾರೈಸುವೆ.
ಧನ್ಯವಾದಗಳು.
ನಿವೇದಿತಾ ಹೂಗಾರ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳು
why yoga
benefits & outcomes
WHY YOGA?
benefits & outcomes
Workshop Details
2 Night & 3 Days with Accomodation and Food
Book Your Seat Now & get Discount up to Coming Soon/-
This Offer close on 25 July 2022… Hurry up….